ಅಂಡರ್ 16 ಫುಟ್ಬಾಲ್: ಕ್ಯಾಮರೂನ್ ವಿರುದ್ಧ ಭಾರತಕ್ಕೆ 2-1 ಗೆಲುವು

0
India U-16 national team starting XI against Cameroon. PC: AIFF

ಹೊಸದಿಲ್ಲಿ: ಭಾರತದ 16 ವರ್ಷದ ವಯೋಮಿತಿಯ ಫುಟ್ಬಾಲ್ ತಂಡ ಇಸ್ತಾಂಬುಲ್‌ನಲ್ಲಿ ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಕ್ಯಾಮರೂನ್‌ನ 16 ವರ್ಷದೊಳಗಿನವರ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದೆ. ಭಾರತ ಪರ ರಿಡ್ಗೆ ಮೆಲ್ವಿನ್(1ನೇ ನಿಮಿಷ) ಮತ್ತು ರೋಹಿತ್ ದಾನು(20ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಭಾರತದ ಗೆಲುವಿಗೆ ಕಾರಣರಾದರು. ಕ್ಯಾಮರೂನ್ ಪರ ಏಕೈಕ ಗೋಲು ಪಂದ್ಯದ ದ್ವಿತೀಯಾರ್ಧದಲ್ಲಿ ದಾಖಲಾಯಿತು.

LEAVE A REPLY

Please enter your comment!
Please enter your name here

4 × three =