ಅಂತರ್ ಕಾಲೇಜು ವಾಲಿಬಾಲ್: ಸುರಾನ ಕಾಲೇಜು ಚಾಂಪಿಯನ್

0

ಬೆಂಗಳೂರು, ಆಗಸ್ಟ್ 15: ಅಂತರ್ ಕಾಲೇಜು ಲೀಗ್ ಕಂ ನಾಕೌಟ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸುರಾನ ಕಾಲೇಜು ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಸುರಾನ ಕಾಲೇಜು ತಂಡ ಜೈನ್ ಇಂಜಿನಿಯರಿಂಗ್ ಕಾಲೇಜು ತಂಡವನ್ನು 25-20, 28-18ರ ನೇರ ಸೆಟ್‌ಗಳಿಂದ ಸೋಲಿಸಿತು. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು.

Results: Final: Surana bt Jain Engineering College 25-20, 25-18 (2-0)
Semifinals: Surana bt Adhithaya 25-21, 20-25, 26-24 (2-1)

LEAVE A REPLY

Please enter your comment!
Please enter your name here

10 − 6 =