ಅಡಿಲೇಡ್ ಟೆಸ್ಟ್: ಕಾಂಗರೂಗಳಿಗೆ ಬ್ರೇಕ್ ಹಾಕಿದ ಭಾರತದ ಬೌಲರ್ಸ್

0

ಅಡಿಲೇಡ್, ಡಿಸೆಂಬರ್ 7: ಭಾರತದ ಬೌಲರ್ ಗಳು ತೋರಿದ ಅಮೋಘ ಪ್ರದರ್ಶನದ ನೆರವಿನಿಂದ ಪ್ರವಾಸಿ ಭಾರತ ತಂಡ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ದ್ವಿತೀಯ ದಿನ ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 250 ರನ್ನಿಗೆ ಆಲೌಟಾಯಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿದ್ದು, ಇನ್ನೂ 59 ರನ್ ಹಿನ್ನಡೆಯಲ್ಲಿದೆ.

ಭಾರತ ಪರ ಸ್ಪಿನೇ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (3/50) ಮೂರು ವಿಕೆಟ್, ವೇಗಿಗಳಾದ ಇಶಾಂತ್ ಶರ್ಮಾ (2/31) ಮತ್ತು ಜಸ್ಪ್ರೀತ್ ಬುಮ್ರಾ (2/34) ತಲಾ ಎರಡು ವಿಕೆಟ್ ಉರುಳಿಸಿದರು.

Brief scores

India: 250 all out in 88 overs (Cheteshwar Pujara 123, Rohit Sharma 37, Ashwin 25, Rishabh Pant 25; Hazlewood 3/52).

Australia: 191/7 in 88 overs (Travis Head 61 not out, Handscomb 34; Ashwin 3/50, Ishant 2/31, Bumrah 2/34).

LEAVE A REPLY

Please enter your comment!
Please enter your name here

one + 18 =