ಆರ್‌ವಿಸಿಇ ಇಂಟರ್ ಕಾಲೇಜ್ ಕ್ರಿಕೆಟ್: ಎಎಸ್‌ಆರ್‌ಐಟಿ ಚಾಂಪಿಯನ್ಸ್

0
Standing L-R: Akshat S, Soummo Gosh, Pavan, Harivind P,Lochan Appanna, Rahul Krishnamurthy, Advaith B J, Vivekananda Hiremat, Sanjay M, Hruday, Kushal Pramesh, Varun Khanna, Vikram Sitting (L-R): Suhas Goutham (C), Rahul Menon (Coach), Adithya Ramakrishna (VC), Saurabh Godbole.

ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ಎಎಸ್‌ಆರ್‌ಐಟಿ ಕಾಲೇಜು ತಂಡ ಆರ್‌ವಿಸಿಇ ಇಂಟರ್ ಕಾಲೇಜ್ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಆರ್‌ವಿಸಿಇ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಫೈನಲ್ ಪಂದ್ಯದಲ್ಲಿ ಎಎಸ್‌ಆರ್‌ಐಟಿ ತಂಡ ಆರ್‌ವಿಸಿಇ ತಂಡವನ್ನು 4 ರನ್ ಗಳಿಂದ ರೋಚಕವಾಗಿ ಸೋಲಿಸಿತು.

45 ಓವರ್ ಗಳ ಪಂದ್ಯದಲ್ಲಿ ಎಎಸ್‌ಆರ್‌ಐಟಿ ತಂಡ ಮೊದಲು ಬ್ಯಾಟ್ ಮಾಡಿ 10 ಓವರ್ ಗಳಲ್ಲಿ 30 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು. ನಂತರ ಚೇತರಿಸಿಕೊಂಡ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ 44.2 ಓವರ್ ಗಳಲ್ಲಿ 204 ರನ್ ಗಳಿಗೆ ಆಲೌಟಾಯಿತು.

Brief scores
MSRIT: 208/7 in 45 overs ( Vivekananda Hiremat 52, Saurabh Godbole 57, Pooran 3-25, Chetan 3-32 ) beat
RVCE: 204 All out in 44.2 overs ( Sameer M 45, Maaz Khan 36, Harivind Premkumar 3-37, Rahul Krishnamurhty 2-23) by 4 runs.

LEAVE A REPLY

Please enter your comment!
Please enter your name here

12 − nine =