ಇಂದಿನಿಂದ ಪ್ರೊ ವಾಲಿಬಾಲ್ ಲೀಗ್: ಎಷ್ಟು ತಂಡಗಳು, ಎಲ್ಲೆಲ್ಲಿ ಪಂದ್ಯಗಳು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

0

ಕೊಚ್ಚಿ, ಫೆಬ್ರವರಿ 2: ಪ್ರೊ ಕಬಡ್ಡಿ ಲೀಗ್ ಯಶಸ್ಸಿನಿಂದ ಪ್ರೇರೇಪಿತಗೊಂಡು ಬರುತ್ತಿರುವ ಪ್ರೊ ವಾಲಿಬಾಲ್ ಲೀಗ್ ನ ಮೊದಲ ಆವೃತ್ತಿ ಇವತ್ತು ಕೇರಳದ ಕೊಚ್ಚಿಯಲ್ಲಿ ಆರಂಭವಾಗಲಿದೆ.
ಫೆಬ್ರವರಿ 13ರವರೆಗಿನ ಪಂದ್ಯಗಳು ಕೊಚ್ಚಿಯಲ್ಲೇ ನಡೆಯಲಿದ್ದರೆ, ಸೆಮಿಫೈನಲ್, ಫೈನಲ್ ಸೇರಿ ಉಳಿದ 6 ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ. ಫೆಬ್ರವರಿ 22ರಂದು ಫೈನಲ್ ಪಂದ್ಯ ನಡೆಯಲಿದೆ. ಖ್ಯಾತ ಅಂತರಾಷ್ಟ್ರೀಯ ಆಟಗಾರರಾದ ಡೇವಿಡ್ ಲೀ, ನೊವಿಕಾ ಬೆಲಿಕಾ, ಪಾಲ್ ಲಾಟ್ಮನ್, ಲುಡಿ ವೆರೂಫ್ ಟೂರ್ನಿಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಪಂದ್ಯಗಳು ಸೋನಿ ಸಿಕ್ಸ್ ಮತ್ತು ಸೋನಿ ಟೆನ್ 3 ವಾಹಿನಿಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.

ಪ್ರೊ ವಾಲಿಬಾಲ್ ಲೀಗ್ 2019: ತಂಡಗಳು

  1. ಅಹಮದಾಬಾದ್ ಡಿಫೆಂಡರ್ಸ್
  2. ಕ್ಯಾಲಿಕಟ್ ಹೀರೊಸ್
  3. ಚೆನ್ನೈ ಸ್ಪಾರ್ಟನ್ಸ್
  4. ಯು ಮುಂಬಾ ವಾಲಿ
  5. ಬ್ಲ್ಯಾಕ್ ಹಾಕ್ಸ್ ಹೈದರಾಬಾದ್
  6. ಕೊಚ್ಚಿ ಬ್ಲೂ ಸ್ಪೈಕರ್ಸ್

ಪ್ರೊ ವಾಲಿಬಾಲ್ ಲೀಗ್ 2019: ವೇಳಾಪಟ್ಟಿ
ಕೊಚ್ಚಿ ಬ್ಲೂ ಸ್ಪೈಕರ್ಸ್ Vs ಯು ಮುಂಬಾ ವಾಲಿ
ಫೆಬ್ರವರಿ 2, ಶನಿವಾರ; ಸಂಜೆ 7.00ಕ್ಕೆ

ಕ್ಯಾಲಿಕಟ್ ಹೀರೊಸ್ Vs ಚೆನ್ನೈ ಸ್ಪಾರ್ಟನ್ಸ್
ಫೆಬ್ರವರಿ 3, ಭಾನುವಾರ; ಸಂಜೆ 7.00ಕ್ಕೆ

ಅಹಮದಾಬಾದ್ ಡಿಫೆಂಡರ್ಸ್ Vs ಬ್ಲ್ಯಾಕ್ ಹಾಕ್ಸ್ ಹೈದರಾಬಾದ್
ಫೆಬ್ರವರಿ 4, ಸೋಮವಾರ; ಸಂಜೆ 7.00ಕ್ಕೆ

ಕ್ಯಾಲಿಕಟ್ ಹೀರೊಸ್ Vs ಯು ಮುಂಬಾ ವಾಲಿ
ಫೆಬ್ರವರಿ 5, ಮಂಗಳವಾರ; ಸಂಜೆ 7.00ಕ್ಕೆ

ಕೊಚ್ಚಿ ಬ್ಲೂ ಸ್ಪೈಕರ್ಸ್ Vs ಅಹಮದಾಬಾದ್ ಡಿಫೆಂಡರ್ಸ್
ಫೆಬ್ರವರಿ 6, ಬುಧವಾರ; ಸಂಜೆ 7.00ಕ್ಕೆ

ಚೆನ್ನೈ ಸ್ಪಾರ್ಟನ್ಸ್ Vs ಬ್ಲ್ಯಾಕ್ ಹಾಕ್ ಹೈದರಾಬಾದ್
ಫೆಬ್ರವರಿ 7, ಗುರುವಾರ; ಸಂಜೆ 7.00ಕ್ಕೆ

ಕೊಚ್ಚಿ ಬ್ಲೂ ಸ್ಪೈಕರ್ಸ್ Vs ಬ್ಲ್ಯಾಕ್ ಹಾಕ್ ಹೈದರಾಬಾದ್
ಫೆಬ್ರವರಿ 8, ಶುಕ್ರವಾರ; ಸಂಜೆ 7.00ಕ್ಕೆ

ಕೊಚ್ಚಿ ಬ್ಲೂ ಸ್ಪೈಕರ್ಸ್ Vs ಕ್ಯಾಲಿಕಟ್ ಹೀರೊಸ್
ಫೆಬ್ರವರಿ 9, ಶನಿವಾರ; ಸಂಜೆ 7.00ಕ್ಕೆ

ಕ್ಯಾಲಿಕಟ್ ಹೀರೊಸ್ Vs ಬ್ಲ್ಯಾಕ್ ಹಾಕ್ ಹೈದರಾಬಾದ್
ಫೆಬ್ರವರಿ 10, ಭಾನುವಾರ; ಸಂಜೆ 7.00ಕ್ಕೆ

ಕೊಚ್ಚಿ ಬ್ಲೂ ಸ್ಪೈಕರ್ಸ್ Vs ಚೆನ್ನೈ ಸ್ಪಾರ್ಟನ್ಸ್
ಫೆಬ್ರವರಿ 11, ಸೋಮವಾರ; ಸಂಜೆ 7.00ಕ್ಕೆ

ಯು ಮುಂಬಾ ವಾಲಿ Vs ಬ್ಲ್ಯಾಕ್ ಹಾಕ್ ಹೈದರಾಬಾದ್
ಫೆಬ್ರವರಿ 12, ಮಂಗಳವಾರ; ಸಂಜೆ 7.00ಕ್ಕೆ

ಕ್ಯಾಲಿಕಟ್ ಹೀರೊಸ್ Vs ಅಹಮದಾಬಾದ್ ಡಿಫೆಂಡರ್ಸ್
ಫೆಬ್ರವರಿ 13, ಬುಧವಾರ; ಸಂಜೆ 7.00ಕ್ಕೆ

ಚೆನ್ನೈ ಸ್ಪಾರ್ಟನ್ಸ್ Vs ಯು ಮುಂಬಾ ವಾಲಿ
ಫೆಬ್ರವರಿ 16, ಶನಿವಾರ; ಸಂಜೆ 7.00ಕ್ಕೆ

ಚೆನ್ನೈ ಸ್ಪಾರ್ಟನ್ಸ್ Vs ಅಹಮದಾಬಾದ್ ಡಿಫೆಂಡರ್ಸ್
ಫೆಬ್ರವರಿ 17, ಭಾನುವಾರ; ಸಂಜೆ 7.00ಕ್ಕೆ

ಅಹಮದಾಬಾದ್ ಡಿಫೆಂಡರ್ಸ್ Vs ಯು ಮುಂಬಾ ವಾಲಿ
ಫೆಬ್ರವರಿ 18, ಸೋಮವಾರ; ಸಂಜೆ 7.00ಕ್ಕೆ

ಸೆಮಿಫೈನಲ್-1
ಫೆಬ್ರವರಿ 19, ಮಂಗಳವಾರ; ಸಂಜೆ 7.00ಕ್ಕೆ

ಸೆಮಿಫೈನಲ್-2
ಫೆಬ್ರವರಿ 20, ಬುಧವಾರ; ಸಂಜೆ 7.00ಕ್ಕೆ

ಫೈನಲ್ ಫೆಬ್ರವರಿ 22, ಶುಕ್ರವಾರ; ಸಂಜೆ 7.00ಕ್ಕೆ

LEAVE A REPLY

Please enter your comment!
Please enter your name here

five × three =