ಈಜು : ಕರ್ನಾಟಕ ಈಜು ಸಂಸ್ಥೆಯಿಂದ ವಿವಿಧ ಕೋರ್ಸ್‌ಗಳು

0
Picture for representational purpose only. PC: Freepik
ಬೆಂಗಳೂರು, ಸೆಪ್ಟೆಂಬರ್ 3: ಕರ್ನಾಟಕ ಈಜು ಸಂಸ್ಥೆ(ಕೆಎಸ್‌ಎ), ಈ ತಿಂಗಳಲ್ಲಿ ಪೂಲ್ ಆಪರೇಟರ್ಸ್ ಕೋರ್ಸ್, ಕೆಎಸ್‌ಎ ಜೀವರಕ್ಷಕ ಹಾಗೂ ನೀರಿನ ಸುರಕ್ಷತಾ ಕೋರ್ಸ್ ಅನ್ನು ಬಸವನಗುಡಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಯೋಜಿಸಿದೆ.
ಪೂಲ್ ಆಪರೇಟರ್ಸ್ ಕೋರ್ಸ್ ಸೆಪ್ಟೆಂಬರ್ 6ರಿಂದ 8ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದೆ. ಕೆಎಸ್‌ಎ ಜೀವರಕ್ಷಕ ಹಾಗೂ ನೀರಿನ ಸುರಕ್ಷತಾ ಕೋರ್ಸ್ ಸೆಪ್ಟೆಂಬರ್ 26ರಿಂದ 29ರವರೆಗೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ.
ಆಸಕ್ತರು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ಅಥವಾ ಬಸವನಗುಡಿ ಈಜು ಕೇಂದ್ರದಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಎಚ್.ನಾಗೇಶ್ವರ್ ರಾವ್-9243073405 ಮತ್ತು ರೋಹಿತ್ ಬಾಬು-9844462077 ಅವರನನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

17 − four =