ಎಎಫ್‌ಸಿ ಕಪ್: ಬೆಂಗಳೂರು ಎಫ್‌ಸಿಗೆ ಸೋಲು, ಟೂರ್ನಿಯಿಂದ ಔಟ್

0
PC: Bengaluru FC

ಬೆಂಗಳೂರು, ಆಗಸ್ಟ್ 30: ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡ, ಎಎಫ್‌ಸಿ ಕಪ್ ಟೂರ್ನಿಯಲ್ಲಿ ತುರ್ಕ್‌ಮೆನಿಸ್ತಾನದ ಆಲ್ಟಿನ್ ಐಸೆರ್ ಎಫ್‌ಸಿ ತಂಡದ ವಿರುದ್ಧದ ಅಂತರ್ ವಲಯ ಪಂದ್ಯದಲ್ಲಿ 0-2 ಗೋಲುಗಳಿಂದ ಸೋಲುಂಡು ಟೂರ್ನಿಯಿಂದ ಹೊರ ಬಿದ್ದಿದೆ.
ತುರ್ಕ್‌ಮೇನಿಸ್ತಾನದ ಕೊಪೆಟ್ದಾಗ್ ಕ್ರೀಡಾಂಗಣದಲ್ಲಿ ಬು‘ವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಪರ ಅಲ್ಟಿಮಿರಾಟ್ ಎನ್ನಾದುರ್ದ್ಯೆವ್ ಮತ್ತು ವಹಿಟ್ ಒರಸಾಖೆಡ್ ಪಂದ್ಯದ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿದರು.

LEAVE A REPLY

Please enter your comment!
Please enter your name here

2 × four =