ಎಎಫ್‌ಸಿ ಕಪ್ : ಬೆಂಗಳೂರು ಎಫ್‌ಸಿ ತಂಡದ ಮುಂದೆ ಕಠಿಣ ಸವಾಲು

0
Last season, Bengaluru FC made an exit in the inter-zonal playoff final by a similar Central Asian side, Tajikistan’s Istiklol FC. PC: Bengaluru FC

ಬೆಂಗಳೂರು, ಆಗಸ್ಟ್ 28: ಎಎಫ್‌ಸಿ ಕಪ್ ಅಂತರ್ ವಲಯ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ತುರ್ಕ್‌ಮೆನಿಸ್ತಾನದ ಆಶ್ಗಾಬಟ್‌ನಲ್ಲಿ ಬುಧವಾರ ಆತಿಥೇಯ ಆಲ್ಟಿನ್ ಆಸಿರ್ ತಂಡವನ್ನು ಎದುರಿಸಲಿದೆ.
ತವರು ನೆಲದಲ್ಲಿ 2-3ರ ಸೋಲು ಅನುಭವಿಸಿರುವ ಕಾರಣ ಬಿಎಫ್‌ಸಿ ತಂಡ ಕನಿಷ್ಠ ಎರಡು ಗೋಲುಗಳ ಅಂತರದಿಂದ ಗೆಲ್ಲುವ ಅವಶ್ಯಕತೆಯಿದೆ. ಈ ಪಂದ್ಯ ಸಂಜೆ 5 ಗಂಟೆಗೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

3 + fourteen =