ಎಎಫ್‌ಸಿ U-16: ಭಾರತದ ಬಾಲಕರಿಗೆ ವೀರೋಚಿತ ಸೋಲು

0

ಕೌಲಾಲಂಪುರ್, ಅಕ್ಟೋಬರ್ 1: ಭಾರತದ 16 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ಕೊರಿಯಾ ರಿಪಬ್ಲಿಕ್ ತಂಡದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 0-1 ಗೋಲುಗಳ ವೀರೋಚಿತ ಸೋಲು ಅನುಭವಿಸಿದೆ.
ಇಲ್ಲಿನ ಪೆಟಲಿಂಗ್ ಜಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊರಿಯಾ ರಿಪಬ್ಲಿಕ್ ಪರ ಜೊಂಗ್ ಸಂಗ್ಬಿನ್ 67ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಹಾದಿಗೆ ಅಡ್ಡಿಯಾದರು.

LEAVE A REPLY

Please enter your comment!
Please enter your name here

7 − 1 =