ಏಷ್ಯನ್ ಗೇಮ್ಸ್ ಮಿಶ್ರ ರಿಲೇ: ಭಾರತ ತಂಡಕ್ಕೆ ಬೆಳ್ಳಿ ಪದಕ

0
Indian quartet of M R Poovamma, Hima Das, Muhammad Anas and Rajiv Arokia.

ಜಕಾರ್ತ, ಆಗಸ್ಟ್ 28: ಕನ್ನಡತಿ ಎಂ.ಆರ್ ಪೂವಮ್ಮ, ಹಿಮಾದಾಸ್, ಮೊಹಮ್ಮದ್ ಅನಾಸ್ ಮತ್ತು ರಾಜೀವ್ ಅರೋಕಿಯಾ ಅವರನ್ನೊಳಗೊಂಡ ಭಾರತ ತಂಡ, 18ನೇ ಏಷ್ಯನ್ ಗೇಮ್ಸ್‌ನ 4X400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ.
ಮಂಗಳವಾರ ನಡದ ಫೈನಲ್‌ನಲ್ಲಿ ಸ್ಪರ್ಧೆಯಲ್ಲಿ ಭಾರತ ತಂಡ 3:15:71 ನಿಮಿಷಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆಯಿತು. 3:11.89 ನಿಮಿಷಗಳಲ್ಲಿ ಗುರಿ ತಲುಪಿದ ಬಹರೈನ್ ಚಿನ್ನದ ಪದಕ ಗೆದ್ದರೆ, 3:19.52 ನಿಮಿಷಗಳಲ್ಲಿ ಗುರಿ ತಲುಪಿದ ಕಜಕಸ್ತಾನ 3ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆಯಿತು.

LEAVE A REPLY

Please enter your comment!
Please enter your name here

six + two =