ಏಷ್ಯನ್ ಗೇಮ್ಸ್ ಹಾಕಿ: ಫೈನಲ್‌ಗೆ ಭಾರತದ ಮಹಿಳಾ ತಂಡ

0
Gurjit Kaur. PC: Hockey India

ಜಕಾರ್ತ, ಆಗಸ್ಟ್ 29: ಅಮೋಘ ಫಾರ್ಮ್‌ನಲ್ಲಿರುವ ಭಾರತದ ಮಹಿಳಾ ಹಾಕಿ ತಂಡ, ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದೆ.
ಇಲ್ಲಿನ ಗೆಲೋರ ಬುಂಗ್ ಕರ್ನೊ ಹಾಕಿ ಫೀಲ್ಡ್‌ನಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿಶ್ವದ 11ನೇ ರ್ಯಾಂಕ್‌ನ ಚೀನಾ ವಿರುದ್ಧ 1-0 ಗೋಲಿನಿಂದ ಫೈನಲ್ ತಲುಪಿತು. ಭಾರತ ಪರ ಗುರ್ಜಿತ್ ಕೌರ್ ಪಂದ್ಯದ 52ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ಮೂಲಕ 1998ರ ನಂತರ ಮಹಿಳಾ ತಂಡ ಇದೇ ಮೊದಲ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್ ತಲುಪಿತು.

LEAVE A REPLY

Please enter your comment!
Please enter your name here

14 − 4 =