ಏಷ್ಯನ್ ಗೇಮ್ಸ್: ಕನ್ನಡತಿ ಪೂವಮ್ಮ ಮತ್ತು ತಂಡಕ್ಕೆ ರಿಲೇನಲ್ಲಿ ಚಿನ್ನ

0
PC: Team India/Twitter

ಜಕಾರ್ತ, ಆಗಸ್ಟ್ 30: ಕರ್ನಾಟಕದ ಅಥ್ಲೀಟ್ ಎಂ.ಆರ್ ಪೂವಮ್ಮ, ಹಿಮಾ ದಾಸ್, ಅವರನ್ನೊಳಗೊಂಡ ಭಾರತ ತಂಡ, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಮಹಿಳೆಯರ 4×400 ಮೀ. ರಿಲೇನಲ್ಲಿ ಚಿನ್ನದ ಪದಕ ಗೆದ್ದಿದೆ.
ಅಮೋಘವಾಗಿ ಓಡಿ 3:28.72 ನಿಮಿಷಗಳಲ್ಲಿ ಗುರಿ ಮುಟ್ಟಿದ ಭಾರತದ ವನಿತೆಯರು ಚಿನ್ನದ ಪದಕ್ಕೆ ಕೊರಳೊಡ್ಡಿದರೆ, ಬಹರೈನ್(3:30.61) ಹಾಗೂ ವಿಯೆಟ್ನಾಂ(3:33.23) ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದವು.

LEAVE A REPLY

Please enter your comment!
Please enter your name here

seventeen − fourteen =