ಏಷ್ಯನ್ ಗೇಮ್ಸ್: 800 ಮೀ. ಓಟದಲ್ಲಿ ಮಂಜೀತ್ ಸಿಂಗ್‌ಗೆ ಚಿನ್ನದ ಪದಕ

0
PC: Twitter

ಜಕಾರ್ತ, ಆಗಸ್ಟ್ 28: ಕೊನೆಯ 50 ಮೀ.ಗಳಲ್ಲಿ ಚಿರತೆ ವೇಗದಲ್ಲಿ ಮುನ್ನುಗ್ಗಿದ ಭಾರತದ ಓಟಗಾರ ಮಂಜೀತ್ ಸಿಂಗ್, 18ನೇ ಏಷ್ಯನ್ ಗೇಮ್ಸ್‌ನ ಪುರುಷರ 800 ಮೀ. ಸ್ಪ್ರಿಂಟ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಮಂಜೀತ್ ಸಿಂಗ್ 1:46.15 ನಿಮಿಷಗಳಲ್ಲಿ ಗುರಿ ತಲುಪಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.

LEAVE A REPLY

Please enter your comment!
Please enter your name here

19 − 11 =