ಏಷ್ಯಾ ಕಪ್: ನಾಳೆ ಭಾರತ-ಪಾಕ್ ಕದನ, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಡೀಟೇಲ್ಸ್

0
ದುಬೈ, ಸೆಪ್ಟೆಂಬರ್ 18: ಏಷ್ಯಾ ಕಪ್ ಟೂರ್ನಿಯಲ್ಲಿ ನಾಳೆ ಕ್ರಿಕೆಟ್ ಜಗತ್ತಿನ ಹೈವೋಲ್ಟೇಜ್ ಕದನ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
6 ಬಾರಿ ಏಷ್ಯಾ ಕಪ್ ಗೆದ್ದಿರುವ ಭಾರತ, ತನ್ನ ರನ್ ಮಷಿನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಈ ಟೂರ್ನಿಯಲ್ಲಿ ಆಡುತ್ತಿದೆ. ಪಾಕಿಸ್ತಾನ ತಂಡ ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ಹೊಂದಿದ್ದು, ಟೀಮ್ ಇಂಡಿಯಾಗೆ ಸವಾಲೊಡ್ಡಲು ರೆಡಿಯಾಗಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 7ನೇ ಬಾರಿ ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಏಕದಿನ ಕ್ರಿಕೆಟ್ ಮುಖಾಮುಖಿ
ಒಟ್ಟು ಪಂದ್ಯ: 129
ಭಾರತ ಗೆಲುವು: 52
ಪಾಕಿಸ್ತಾನ ಗೆಲುವು: 73
ನೋ ರಿಸಲ್ಟ್: 04
ಏಷ್ಯಾ ಕಪ್‌ನಲ್ಲಿ ಮುಖಾಮುಖಿ
ಒಟ್ಟು ಪಂದ್ಯ: 12
ಭಾರತ ಗೆಲುವು: 06
ಪಾಕಿಸ್ತಾನ ಗೆಲುವು: 05
ನೋ ರಿಸಲ್ಟ್: 01
ಏಷ್ಯಾ ಕಪ್ ವಿಜೇತರು
ವರ್ಷ ವಿನ್ನರ್ಸ್ ಚಾಂಪಿಯನ್ಸ್
1983/84 ಭಾರತ ಶ್ರೀಲಂಕಾ
198586 ಶ್ರೀಲಂಕಾ ಪಾಕಿಸ್ತಾನ
198889 ಭಾರತ ಶ್ರೀಲಂಕಾ
199091 ಭಾರತ ಶ್ರೀಲಂಕಾ
199495 ಭಾರತ ಶ್ರೀಲಂಕಾ
1997 ಶ್ರೀಲಂಕಾ ಭಾರತ
2000 ಪಾಕಿಸ್ತಾನ ಶ್ರೀಲಂಕಾ
2004 ಶ್ರೀಲಂಕಾ ಭಾರತ
2008 ಶ್ರೀಲಂಕಾ ಭಾರತ
2010 ಭಾರತ ಶ್ರೀಲಂಕಾ
2012 ಪಾಕಿಸ್ತಾನ ಬಾಂಗ್ಲಾದೇಶ
2014 ಶ್ರೀಲಂಕಾ ಪಾಕಿಸ್ತಾನ
2016(ಟಿ20) ಭಾರತ ಬಾಂಗ್ಲಾದೇಶ
Match Time: 5 pm IST
Venue: Dubai International Cricket Stadium, Dubai.
Live: Star Sports

LEAVE A REPLY

Please enter your comment!
Please enter your name here

7 + 9 =