ಕನ್ನಡ ಚಲನಚಿತ್ರ ಕಪ್-2: ಆರು ತಂಡಗಳ ವಿವರ, ಯಾವ ತಂಡ ಬಲಿಷ್ಠ?

0
KCC

ಬೆಂಗಳೂರು: ಮೊದಲ ಆವೃತ್ತಿಯಲ್ಲೇ ಭರ್ಜರಿ ಯಶಸ್ಸು ಗಳಿಸಿ ಇಡೀ ಭಾರತೀಯ ಚಿತ್ರರಂಗ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಕಿಚ್ಚ ಸುದೀಪ್ ಅವರ ಕನಸಿನ ಕೂಸು ಕನ್ನಡ ಚಲನಚಿತ್ರ ಕಪ್(ಕೆಸಿಸಿಎ) ಟಿ20 ಕ್ರಿಕೆಟ್ ಟೂರ್ನಿ 2ನೇ ಆವೃತ್ತಿಗೆ ಕಾಲಿಟ್ಟಿದೆ. ಸೆಪ್ಟೆಂಬರ್ 8 ಮತ್ತು 9 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್-2 ಟೂರ್ನಿಯ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ವಿಜಯನಗರ ಪೇಟ್ರಿಯಟ್ಸ್, ರನ್ನರ್ಸ್ ಅಪ್ ಒಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಕದಂಬ ಲಯನ್ಸ್ ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಸೆಣಸಲಿವೆ. ಪ್ರತಿ ತಂಡದಲ್ಲೂ ತಲಾ ಒಬ್ಬ ಅಂತರಾಷ್ಟ್ರೀಯ ಆಟಗಾರರಿರುವುದು ಈ ಬಾರಿಯ ಟೂರ್ನಿಯ ವಿಶೇಷವಾಗಿದೆ.

ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್, ಇಂಗ್ಲೆಂಡ್‌ನ ಓವೈಸ್ ಶಾ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಮತ್ತು ಹರ್ಷಲ್ ಗಿಬ್ಸ್ ಕೆಸಿಸಿ ಸೀಸನ್-2 ಟೂರ್ನಿಯಲ್ಲಿ ಆಡಲಿದ್ದಾರೆ.

 

ತಂಡಗಳ ವಿವರ

KCC

ಕದಂಬ ಲಯನ್ಸ್: ವೀರೇಂದ್ರ ಸೆಹ್ವಾಗ್, ಕಿಚ್ಚ ಸುದೀಪ್, ಪ್ರದೀಪ್, ರೋಹಿತ್ ಗೌಡ, ಶರಣ್ ಗೌಡ, ರಜತ್ ಹೆಗಡೆ, ತರುಣ್ ಸುಧೀರ್, ಅಯ್ಯಪ್ಪ, ವಿಜಯ್, ಗಿರಿ, ದಿನಕರ್ ತೂಗುದೀಪ, ರೂಪೇಶ್ ಶೆಟ್ಟಿ, ಅಲಕ್ ನಂದ, ರೇಣುಕ್, ಅಜಿತ್ ಜಯರಾಜ್, ಮಹೇಶ್ ಕೃಷ್ಣ, ನಂದ ಕಿಶೋರ್.

KCC

ಗಂಗಾ ವಾರಿಯರ್ಸ್: ಲ್ಯಾನ್ಸ್ ಕ್ಲೂಸ್ನೆರ್, ಪುನೀತ್ ರಾಜ್‌ಕುಮಾರ್, ಕೆ.ಪಿ ಶ್ರೀಕಾಂತ್, ಸುದರ್ಶನ್, ನಿಹಾಲ್ ಉಳ್ಳಾಲ್, ವಿ.ಕೌಶಿಕ್, ಶುಭಾಂಗ್ ಹೆಗ್ಡೆ, ದಿಗಂತ್, ಕಿರಣ್ ಶ್ರೀನಿವಾಸ್, ಪಟ್ರೆ ಅಜಿತ್, ಕರುಣಾಕರ್, ಅನಿಲ್ ಸಿದ್ದು, ಜಗದೇಶ್, ಶಶಿ ಕಿರಣ್, ಅಜಯ್ ಪಾಲ್, ಸಚಿನ್ ಚೆಲುವರಾಯಸ್ವಾಮಿ, ಇಮ್ರಾನ್ ಸರ್ದಾರಿಯಾ.

KCC

ವಿಜಯನಗರ ಪೇಟ್ರಿಯಟ್ಸ್:  ಆ್ಯಡಂ ಗಿಲ್‌ಕ್ರಿಸ್ಟ್, ಶಿವರಾಜ್ ಕುಮಾರ್, ಶರತ್ ಬಿ.ಆರ್., ಕೆ.ಸಿ ಕಾರಿಯಪ್ಪ, ಟಿ.ಪ್ರದೀಪ್, ಧರ್ಮ ಕೀರ್ತಿರಾಜ್, ಚಂದನ್, ಲಹರಿ ವೇಲು, ಯೋಗೇಶ್ ದ್ವಾರಕೀಶ್, ಕಿರಣ್ ಎಚ್.ವಿ., ಮನು ಅಯ್ಯಪ್ಪ, ಅಭಿಷೇಕ್ ಬಾಡ್ಕರ್, ಅರುಣ್ ಗೌಡ, ವಿಶ್ವಾಸ್, ಕುಂಗ್ಫುಚಂದ್ರು, ಶ್ರೀಶ, ಕೃಷ್ಣ ಎಸ್.

ರಾಷ್ಟ್ರಕೂಟ ಪ್ಯಾಂಥರ್ಸ್: ಓವೈಸ್ ಶಾ, ಯಶ್, ಸ್ಟಾಲಿನ್ ಹೂವರ್, ಕಿಶೋರ್ ಕಾಮತ್, ದೇವಯ್ಯ ಕೆ.ಎಸ್., ಲೋಕಿ, ರಾಜೀವ್, ರಾಮ್, ಕವಿರಾಜ್, ನವೀನ್ ಸಜ್ಜು, ಸಿಂಪಲ್ ಸುನಿ, ಶರತ್‌ಚಂದ್ರ, ಹರ್ಷ, ಮದರಂಗಿ ಕೃಷ್ಣ, ನವೀನ್ ರಘು, ಪ್ರೀತಮ್ ಗುಬ್ಬಿ, ಕಾರ್ತಿಕ್.

KCC

ಒಡೆಯರ್ ಚಾರ್ಜರ್ಸ್: ತಿಲಕರತ್ನೆ ದಿಲ್ಶಾನ್, ಗಣೇಶ್, ಸದಾಶಿವ ಶೆಣೈ, ಸಿ.ಎಂ ಗೌತಮ್, ರಿತೇಶ್ ಭಟ್ಕಳ್, ರೋನಿತ್ ಮೋರೆ, ಪೆಟ್ರೋಲ್ ಪ್ರಸನ್ನ, ಮನೋರಂಜನ್ ರವಿಚಂದ್ರನ್, ಪ್ರತಾಪ್, ರವಿಶಂಕರ್, ಮಲ್ಲಿಕಾಚರಣ್ ವಾಡಿ, ಸೈಯದ್ ನೌಶಾದ್, ಪವನ್ ಒಡೆಯರ್, ನಿರೂಪ್ ಭಂಡಾರಿ, ದೀಪಕ್, ಶಬರೀಶ್, ಚಂದ್ರಮಯೂರ್.

KCC

ಹೊಯ್ಸಳ ಈಗಲ್ಸ್: ಹರ್ಷಲ್ ಗಿಬ್ಸ್, ಉಪೇಂದ್ರ, ದರ್ಶನ್ ಮಾಚಯ್ಯ, ಪ್ರಶಾಂತ್ ಎಸ್., ರಕ್ಷಿತ್ ಶಿವಕುಮಾರ್, ಮಂಜುನಾಥ್, ಸಿದ್ದಾರ್ಥ್ ಮಹೇಶ್, ವಿನೋದ್ಜಯರಾಮ್ ಕಾರ್ತಿಕ್, ರವಿ ಚೇತನ್, ಸಂಜಯ್, ಪವನ್ ಮಜಾ ಟಾಕೀಸ್, ಯೋಗೇಶ್ ಅರ್ಜುನ್, ರವಿಚಂದ್ರ, ಅನೂಪ್ ಭಂಡಾರಿ, ದಿಲೀಪ್ ರಾಜ್, ಸೂರಜ್.

LEAVE A REPLY

Please enter your comment!
Please enter your name here

nineteen + 3 =