ಕರ್ನಾಟಕ ಗಾಲ್ಫ್ ಹಬ್ಬ: ಬೆಂಗಳೂರು ಗಾಲ್ಫರ್ಸ್ ಪ್ರಾಬಲ್ಯ

0

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ಗಾಲ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಗಾಲ್ಫ್ ಹಬ್ಬದಲ್ಲಿ ಬೆಂಗಳೂರಿನ ಗಾಲ್ಫರ್ಸ್ ಪ್ರಾಬಲ್ಯ ಮುಂದುವರಿಸಿದ್ದಾರೆ.
ಟೂರ್ನಿಯ 2ನೇ ದಿನದಂತ್ಯಕ್ಕೆ 10 ವಿನ್ನರ್ಸ್ ಸ್ಥಾನಗಳ ಪೈಕಿ ಬೆಂಗಳೂರಿನ ಗಾಲ್ಫರ್ಸ್ 9 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ 16 ನಗರಗಳ 100ಕ್ಕೂ ಹೆಚ್ಚು ಗಾಲ್ಫರ್ಸ್ ಸಹಿತ 500ಕ್ಕೂ ಹೆಚ್ಚು ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here

4 × 3 =