ಕೆಎಸ್‌ಬಿಎ: ನೂತನ ಜಂಟಿ ಕಾರ್ಯದರ್ಶಿಯಾಗಿ ಪಂಕಜ್ ಆಡ್ವಾಣಿ ಆಯ್ಕೆ

0
Pankaj Advani.

ಬೆಂಗಳೂರು, ಆಗಸ್ಟ್ 19: ವಿಶ್ವದಾಖಲೆಗಳ ಸರದಾರ, ಕರ್ನಾಟಕದ ಖ್ಯಾತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ತಾರೆ ಪಂಕಜ್ ಆಡ್ವಾಣಿ, ಕರ್ನಾಟಕ ಸ್ನೂಕರ್ ಬಿಲಿಯರ್ಡ್ಸ್ ಸಂಸ್ಥೆ(ಕೆಎಸ್‌ಬಿಎ)ಯ ನೂತನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕೆಎಸ್‌ಬಿಎ ನೂತನ ಪದಾಕಾರಿಗಳ ವಿವರ
ಅಧ್ಯಕ್ಷ: ಅರವಿಂದ್ ಸವೂರ್
ಉಪಾಧ್ಯಕ್ಷ: ಎಸ್.ಜಯರಾಜ್
ಕಾರ್ಯದರ್ಶಿ: ಹೆಚ್.ಆರ್ ರತನ್ ಕುಮಾರ್
ಜಂಟಿ ಕಾರ್ಯದರ್ಶಿ: ಪಂಕಜ್ ಆಡ್ವಾಣಿ
ಖಜಾಂಚಿ: ಪ್ರಕಾಶ್ ಖೇಣಿ

LEAVE A REPLY

Please enter your comment!
Please enter your name here

17 + eighteen =