ಕೆಪಿಎಲ್: ನಾಯಕ ಬಿನ್ನಿ ಸಾಹಸ, ಹಾಲಿ ಚಾಂಪಿಯನ್ಸ್ ಬೆಳಗಾವಿ ಪ್ಯಾಂಥರ್ಸ್‌ಗೆ ಮೊದಲ ಜಯ, ಬಳ್ಳಾರಿ ಟಸ್ಕರ್ಸ್‌ಗೆ 3ನೇ ಸೋಲು

0
ಮೈಸೂರು : ನಾಯಕ ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚುವ ಮೂಲಕ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಸೀಸನ್-7ನಲ್ಲಿ ಹಾಲಿ ಚಾಂಪಿಯನ್ಸ್ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಮೊದಲ ಜಯ ತಂದುಕೊಟ್ಟಿದ್ದಾರೆ.
ಮೈಸೂರಿನ ಎಸ್‌ಡಿಎನ್‌ಆರ್ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಳಗಾವಿ ಪ್ಯಾಂಥರ್ಸ್ ತಂಡ, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ನಂತರ ಗುರಿ ಬೆನ್ನಟ್ಟಿದ 2016ರ ಚಾಂಪಿಯನ್ಸ್ ಬಳ್ಳಾರಿ ಟಸ್ಕರ್ಸ್ ತಂಡ 18.5 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟಾಗಿ 22 ರನ್‌ಗಳಿಂದ ಸೋಲು ಅನುಭವಿಸಿತು. ಸಿ.ಎಂ ಗೌತಮ್ ನಾಯಕತ್ವದ ಟಸ್ಕರ್ಸ್‌ಗೆ ಟೂರ್ನಿಯಲ್ಲಿ ಎದುರಾದ 3ನೇ ಸೋಲು ಇದಾಗಿದೆ.

Brief scores: Belagavi Panthers: 157/7 in 20 overs (Stalin Hoover 38, Avinash D 25, Stuart Binny 31; T Pradeep 2-28, Ritesh Bhatkal 2-19) bt Ballari Tuskers: 135 all out in 18.5 overs (Karthik CA 31, CM Gautam 24; Niyas Nizar 2-23, Avinash D 3-20, Stuart Binny 2-27) by 22 runs.  

Sunday’s matches (Aug 26, 2018) – Mysuru Warriors vs Hubli Tigers 2.00 pm;

Bijapur Bulls vs Ballari Tuskers 6.40 pm, SNDR Wadiyar Stadium, Mysuru

Live on Star Sports 2, Star Sports 2 HD and Hotstar

LEAVE A REPLY

Please enter your comment!
Please enter your name here

seventeen − five =