ಕೆಪಿಎಲ್: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸೋತ ಶಿವಮೊಗ್ಗ ಲಯನ್ಸ್

0
Abhishek Bhat

ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್-7 ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಜಯದ ಓಟ ಮುಂದುವರಿದಿದ್ದು, ಮೈಸೂರಿನ ಎಸ್ ಡಿ ಎನ್ ಆರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಥ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದರೆ, ಶಿವಮೊಗ್ಗ ಲಯನ್ಸ್ ತಂಡ ಸತತ 2ನೇ ಸೋಲು ಕಂಡಿದೆ.

Brief score 
Shivamogga Lions: 146/6 in 20 overs (Nihal Ullal 34, K Rohit 36, R Jonathan 37; Arshdeep Brar 2/7, V Koushik 1/16).
Bengaluru Blasters: (Bharat Devraj 34, Pawan Deshpande 38, Abhishek Bhat 40 not out; Aditya Somanna 3/34, Prithvi Shekhawat 2/26).

LEAVE A REPLY

Please enter your comment!
Please enter your name here

13 − twelve =