ಕೆಪಿಎಲ್: ಶೋಯೆಬ್ ಮ್ಯಾನೇಜರ್ ಸಾಹಸ ವ್ಯರ್ಥ, ಹುಬ್ಬಳ್ಳಿಗೆ ತಲೆ ಬಾಗಿದ ಮೈಸೂರು

0
Mohd. Taha. PC: KPL

ಮೈಸೂರು: ನಾಯಕ ಆರ್.ವಿನಯ್ ಕುಮಾರ್ ಅವರ ಸಮರ್ಥ ನಾಯಕತ್ವ, ಮೊಹಮ್ಮದ್ ತಾಹ ಅವರ ಅಬ್ಬರದ ಬ್ಯಾಟಿಂಗ್ ಮತ್ತು ಸ್ಪಿನ್ನರ್ ಗಳ ಅಮೋಘ ಬೌಲಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್ ತಂಡವನ್ನು 3 ರನ್ ಗಳಿಂದ ರೋಚಕವಾಗಿ ಸೋಲಿಸಿ ಕೆಪಿಎಲ್-7 ಟೂರ್ನಿಯಲ್ಲಿ 3ನೇ ಗೆಲುವು ಸಾಧಿಸಿದೆ. 

ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಹುಬ್ಬಳ್ಳಿಯ ಶೋಯೆಬ್ ಮ್ಯಾನೇಜರ್ ಕೇವಲ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ಸ್ ನೆರವಿನಿಂದ ಸ್ಫೋಟಕ 58 ರನ್ ಸಿಡಿಸಿದರೂ ತಂಡಕ್ಕೆ ಜಯ ತಂದು ಕೊಡಲಾಗಲಿಲ್ಲ.

Brief score

Hubli Tigers: 182/6 in 20 overs (Mohd Taha 68, Sujit Gowda 31, R Vijay Kumar 30; Vyshakh Vijaykumar 3/45, NP Bharath 2/33) beat 

Mysuru Warriors: 179/9 in 20 overs (Shoaib Manager 58, Amit Verma 24, Arjun Hoysala 31; Sooraj Sheshadri 3/24, Mahesh Patel 2/35) by 3 runs.

LEAVE A REPLY

Please enter your comment!
Please enter your name here

14 + eighteen =