ಕೆಪಿಎಲ್-7 : ಜಯದ ಹಾದಿಗೆ ಮೈಸೂರು ವಾರಿಯರ್ಸ್, ಶಿವಮೊಗ್ಗ ವಿರುದ್ಧ ಜಯ

0

ಮೈಸೂರು ಆಗಸ್ಟ್ 28: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಾಜೂ ಭಟ್ಕಳ್(59) ಮತ್ತು ಅರ್ಜುನ್ ಹೊಯ್ಸಳ(40) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ, ಕೆಪಿಎಲ್-7 ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ.
ಮೈಸೂರಿನ ಎಸ್‌ಡಿಎನ್‌ಆರ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಲಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ 2ನೇ ಗೆಲುವು ತನ್ನದಾಗಿಸಿಕೊಂಡಿತು. ಮತ್ತೊಂದೆಡೆ ಶಿವಮೊಗ್ಗ ಲಯನ್ಸ್ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡು ಸೆಮಿಫೈನಲ್ ಹಾದಿಯನ್ನು ಕಠಿಣವಾಗಿಸಿಕೊಂಡಿತು.

Brief scores

Shivamogga Lions: 146 all out in 20 overs (BR Sharath 46, R Jonathan 29, Aditya Somanna 39 n.o.; Vyshak Vijaykumar 2-36, Kushal Wadhwani 2-15) lost to

Mysuru Warriors: 147/4 in 17.2 overs (Arjun Hoysala 40, Rajoo Bhatkal 59) by six wickets.

LEAVE A REPLY

Please enter your comment!
Please enter your name here

5 × 1 =