ಕ್ರಿಕೆಟ್ : ತಯ್ಯಾರಾ ತಂಡಕ್ಕೆ ಸ್ಪೋರ್ಟಾಕಸ್ ಟಿ20 ಪ್ರಶಸ್ತಿ

0

ಬೆಂಗಳೂರು, ಆಗಸ್ಟ್ 07: ತಯ್ಯಾರಾ ತಂಡ ಬೆಂಗಳೂರಿನಲ್ಲಿ ಭಾನುವಾರ ನಡೆದ ಸ್ಪೋರ್ಟಾಕಸ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫೈನಲ್ನ್‌ಲ್ಲಿ ತಯ್ಯಾರ ತಂಡ ಡೆಮಾನ್ಸೊಲ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ತಯ್ಯಾರ ತಂಡ ಜೀಶನ್ ಆಲ್ರೌಂಡರ್ ಪ್ರದರ್ಶನ ತೋರಿದರು. ಬೌಲಿಂಗ್‌ನಲ್ಲಿ ಮಿಂಚಿ 3 ವಿಕೆಟ್ ಪಡೆದ ಜೀಶನ್, ಬ್ಯಾಟಿಂಗ್‌ನಲ್ಲೂ ಮಿಂಚಿ ಅಜೇಯ 57 ರನ್ ಗಳಿಸುವ ಮೂಲಕ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟರು.

LEAVE A REPLY

Please enter your comment!
Please enter your name here

fourteen − twelve =