ಚೀನಾ ಓಪನ್: ಕ್ಯಾರೊಲಿನಾ ಮರೀನ್‌ಗೆ ಚಾಂಪಿಯನ್ ಕಿರೀಟ

0
PC: Carolina Marin/Twitter

ಚಾಂಗ್‌ಜೌ, ಸೆಪ್ಟೆಂಬರ್ 23: ಸ್ಪೇನ್‌ನ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಕ್ಯಾರೊಲಿನಾ ಮರಿನ್, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 5ನೇ rankನ ಮರಿನ್, ಆತಿಥೇಯ ಚೀನಾದ ಟೆನ್ ಯೂಫೀ ಅವರನ್ನು 21-18, 21-13 ಅಂತರದ ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

LEAVE A REPLY

Please enter your comment!
Please enter your name here

two × one =