ಜೂನ್ 20: ಟೆಸ್ಟ್ ಕ್ರಿಕೆಟ್’ಗೆ ಭಾರತದ ಮೂವರು ದಿಗ್ಗಜರು ಡೆಬ್ಯು ಮಾಡಿದ ದಿನ

0

ಬೆಂಗಳೂರು, ಜೂನ್ 20: ಭಾರತೀಯ ಕ್ರಿಕೆಟ್ ಪಾಲಿಗೆ ಜೂನ್ 20 ಸ್ಮರಣೀಯ ದಿನ. ಏಕೆಂದರೆ ಭಾರತದ ಮೂವರು ದಿಗ್ಗಜ ಆಟಗಾರರು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದು ಇದೇ ದಿನ. ಆ ದಿಗ್ಗಜರು ಬೇರಾರೂ ಅಲ್ಲ, ಮಾಜಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ.

ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ 1996ರ ಜೂನ್ 20ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ದ್ರಾವಿಡ್ ಮತ್ತು ಗಂಗೂಲಿ ಪದಾರ್ಪಣೆಯ 15 ವರ್ಷಗಳ ನಂತರ ವೆಸ್ಟ್ ಇಂಡೀಸ್ ವಿರುದ್ಥದ ಪಂದ್ಯದ ಮೂಲಕ ಜೂನ್ 20ರಂದೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು.

LEAVE A REPLY

Please enter your comment!
Please enter your name here

one × 4 =