ಟೀಮ್ ಇಂಡಿಯಾಗೆ ಕನ್ನಡಿಗ ಕೆ.ಎಲ್ ರಾಹುಲ್ ಕಂಬ್ಯಾಕ್

0

ಬೆಂಗಳೂರು, ಫೆಬ್ರವರಿ 15: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ಹಿನ್ನೆಲೆಯಲ್ಲಿ ರಾಹುಲ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ಮತ್ತೆ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಫೆಬ್ರವರಿ 24ರಂದು ಆರಂಭವಾಗಲಿದೆ.

India’s T20I squad: Virat Kohli (Captain), Rohit Sharma (vice-captain), Shikhar Dhawan, KL Rahul, Rishabh Pant, Dinesh Karthik, MS Dhoni (wicket-keeper), Hardik Pandya, Krunal Pandya, Vijay Shankar, Yuzvendra Chahal, Jasprit Bumrah, Umesh Yadav, Siddharth Kaul, Mayank Markande

India’s squad for 1st and 2nd ODI: Virat Kohli (Captain), Rohit Sharma (vice-captain), Shikhar Dhawan, Ambati Rayudu, Kedar Jadhav, MS Dhoni (wicket-keeper), Hardik Pandya, Jasprit Bumrah, Mohammed Shami, Yuzvendra Chahal, Kuldeep Yadav, Vijay Shankar, Rishabh Pant, Siddharth Kaul, KL Rahul

India’s squad for remaining three ODIs: Virat Kohli (Captain), Rohit Sharma (vice-captain), Shikhar Dhawan, Ambati Rayudu, Kedar Jadhav, MS Dhoni (wicket-keeper), Hardik Pandya, Jasprit Bumrah, Bhuvneshwar Kumar, Yuzvendra Chahal, Kuldeep Yadav, Mohammed Shami, Vijay Shankar, KL Rahul, Rishabh Pant


LEAVE A REPLY

Please enter your comment!
Please enter your name here

thirteen + 1 =