ಟೀಮ್ ಇಂಡಿಯಾ ಮುಡಿಗೆ 7ನೇ ಏಷ್ಯಾ ಕಪ್

0
PC: BCCI

ದುಬೈಸೆಪ್ಟೆಂಬರ್ 29: ರೋಚಕ ಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿದ ಟೀಮ್ ಇಂಡಿಯಾ,ದಾಖಲೆಯ 7ನೇ ಬಾರಿ ಏಷ್ಯಾ ಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತಪಂದ್ಯದ ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿತು.

Brief scores: Bangladesh: 222 all out in 48.3 overs (Liton Das 121, Mehidy Hasan 32, Kuldeep yadav 3/45) lost to India: 223/7 in 50.0 overs (Rohit Sharma 48, Dinesh Karthik 37, MS Dhoni 35, Kedar Jadhav 23 not out, Ravindra Jadeja 23, M. Rahman 2/38, Rubel Hussain 2/26) by 3 wickets.

ಭಾರತಕ್ಕೆ ಏಷ್ಯಾ ಕಪ್ ಗೆದ್ದು ಕೊಟ್ಟ ನಾಯಕರು:

ವರ್ಷ       ನಾಯಕ

1984       ಸುನಿಲ್ ಗವಾಸ್ಕರ್

1988       ದಿಲೀಪ್ ವೆಂಗ್ಸರ್ಕರ್

1991       ಮೊಹಮ್ಮದ್ ಅಜರುದ್ದೀನ್

1995       ಮೊಹಮ್ಮದ್ ಅಜರುದ್ದೀನ್

2010       ಎಂ.ಎಸ್ ಧೋನಿ

2016       (T20) ಎಂ.ಎಸ್ ಧೋನಿ

2018       ರೋಹಿತ್ ಶರ್ಮಾ

 

LEAVE A REPLY

Please enter your comment!
Please enter your name here

two × 5 =