ಟೆನಿಸ್ ಬಾಲ್ ಕ್ರಿಕೆಟ್: ಹೋಯ್ ಸಿಕ್ಸರ್ಸ್‌ಗೆ ಪ್ರಶಸ್ತಿ

0

ಬೆಂಗಳೂರು, ಜುಲೈ 29: ಮಾರತಹಳ್ಳಿಯಲ್ಲಿರುವ ಆ್ಯಕ್ಟಿವ್ ಅರೆನಾದಲ್ಲಿ ನಡದ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಸ್ ಲೀಗ್‌ನಲ್ಲಿ ಹೋಯ್ ಸಿಕ್ಸರ್‌ಸ್ ತಂಡ ಪ್ರಶಸ್ತಿ ಗೆದ್ದಿದೆ.
ಫೈನಲ್‌ನಲ್ಲಿ ಹೋಯ್ ಸಿಕ್ಸರ್ಸ್ ತಂಡ ರನ್‌ಕಾಸ್ಟರ್ಸ್ ತಂಡವನ್ನು 9 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಪ್ರಶಸ್ತಿ ವಿತರಿಸಿದರು.

Brief scores (Final): Hoy sixers: 56 all out in 6.3 overs beat Runcaster: 47 all out in 6 overs.

LEAVE A REPLY

Please enter your comment!
Please enter your name here

18 − 11 =