ಟೇಬಲ್ ಟೆನಿಸ್: ಭಾರತದ ಕಿರಿಯರಿಗೆ 2 ಬೆಳ್ಳಿ, 3 ಕಂಚು

0
Indian paddlers pose after an impressive performance at the ITTF World 2018 Serbia Junior and Cadet Open. PC: Indian Sports Honours

ಕವಿಲೊವೊ(ಸರ್ಬಿಯಾ), ಸೆಪ್ಟೆಂಬರ್ 21: ಭಾರತದ ಯುವ ಪ್ಯಾಡ್ಲರ್‌ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಸರ್ಬಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ 2 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಕಿರಿಯ ಬಾಲಕರ ಡಬಲ್ಸ್‌ನಲ್ಲಿ ದೀಪಿತ್ ಪಾಟೀಲ್-ಅನುಕ್ರಮ್ ಜೈನ್, ಕಿರಿಯರ ಬಾಲಕಿಯರ ಡಬಲ್ಸ್‌ನಲ್ಲಿ ರಾಧಾಪ್ರಿಯ ಗೋಯೆಲ್-ಅನುಶಾ ಕುಟುಂಬಾಲೆ ಜೋಡಿ ಬೆಳ್ಳಿ ಪದಕಗಳನ್ನು ಗೆದ್ದಿದೆ.

LEAVE A REPLY

Please enter your comment!
Please enter your name here

four + 8 =