ದಕ್ಷಿಣ್ ಡೇರ್ rally: 3ನೇ ಸ್ಥಾನಕ್ಕೆ ಜಿಗಿದ ಸಾಮ್ರಾಟ್, ಗಿಲ್ ಓಟಕ್ಕಿಲ್ಲ ಸಾಟಿ

0

ಬೆಳಗಾವಿ, ಸೆಪ್ಟೆಂಬರ್ 6: ಮಾರುತಿ ಸುಜುಕಿ ತಂಡದ ಡ್ರೈವರ್ ಸಾಮ್ರಾಟ್ ಯಾದವ್, ದಕ್ಷಿಣ್ ಡೇರ್ rallyಯಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದು 5ರಿಂದ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇದೇ ವೇಳೆ 5 ಬಾರಿಯ ಐಎನ್‌ಆರ್‌ಸಿ ಚಾಂಪಿಯನ್ ಗೌರವ್ ಗಿಲ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

Results:

CAR : 1.Gaurav Gill and Musa Sherif 05:41:54; 2) Philipos Mathai and PVS Moorthy 05:52:06; 3) Samrat Yadav and Karan Aukta 06:02:25

BIKE:1) Yuva Kumar 04:19:28; 2) Aakash Aital 04:24:28; 3) Vinay Prasad 04:30:29

LEAVE A REPLY

Please enter your comment!
Please enter your name here

9 + ten =