ದಕ್ಷಿಣ್ ಡೇರ್ rallyಗೆ ಧುಮುಕಿದ ಗೌರವ್ ಗಿಲ್, ಸುರೇಶ್ ರಾಣಾ

0

ಬೆಂಗಳೂರು, ಸೆಪ್ಟೆಂಬರ್ 2: ಭಾರತದ ಖ್ಯಾತ ರೇಸ್ ಡ್ರೈವರ್‌ಗಳಾದ ಗೌರವ್ ಗಿಲ್ ಮತ್ತು ಹಾಲಿ ಚಾಂಪಿಯನ್ ಸುರೇಶ್ ರಾಣಾ, ಇಲ್ಲಿ ಭಾನುವಾರ ಆರಂಭಗೊಂಡ 10ನೇ ಆವೃತ್ತಿಯ ಮಾರುತಿ ಸುಜುಕಿ ದಕ್ಷಿಣ rally ಅಖಾಡಕ್ಕೆ ಧುಮುಕಿದ್ದು ಚಾಂಪಿಯನ್ ಪಟ್ಟ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿದ್ದಾರೆ.
2000 ಕಿ.ಮೀ ಸುದೀರ್ಘ ದೂರದ rally ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಸೆಪ್ಟೆಂಬರ್ 8ರಂದು ಗೋವಾದಲ್ಲಿ ಅಂತ್ಯಗೊಳ್ಳಲಿದೆ. 5 ದಿನಗಳ ಕಾಲ ಈ ರ್ಯಾಲಿ ಡ್ರೈವರ್‌ಗಳ ಕೌಶಲ್ಯವನ್ನು ಪರೀಕ್ಷೆಗೆ ಒಡ್ಡಲಿದೆ. ದೇಶದ ವಿವಿಧ ಭಾಗಗಳ 75ಕ್ಕೂ ಹೆಚ್ಚು ಸ್ಪರ್ಧಿಗಳು ಅಖಾಡದಲ್ಲಿದ್ದಾರೆ.

LEAVE A REPLY

Please enter your comment!
Please enter your name here

eleven + nineteen =