ದಕ್ಷಿಣ್ ಡೇರ್ rally ಕಿರೀಟ ಮುಡಿಗೇರಿಸಿಕೊಂಡ ಗೌರವ್ ಗಿಲ್

0
Winners of the Maruti Suzuki 2018 Dakshin Dare.

ಗೋವಾ, ಸೆಪ್ಟೆಂಬರ್ 8: ಭಾರತದ ಅನುಭವಿ ರೇಸ್ ಡ್ರೈವರ್, ಮಾರುತಿ ಸುಜುಕಿ ದಕ್ಷಿಣ್ ಡೇರ್ rallyಯಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.
ತಮ್ಮ ಅಪಾರ ಅನುಭವವನ್ನು ಬಳಕೆಗೆ ತಂದ ಆರು ಬಾರಿಯ ಎಪಿಆರ್‌ಸಿ ಚಾಂಪಿಯನ್ ಗೌರವ್ ಗಿಲ್, ಸಹ ಚಾಲಕ ಮೂಸಾ ಶರೀಫ್ ಅವರೊಂದಿಗೆ 5 ದಿನಗಳ rallyಯಲ್ಲಿ 5 ಲೆಗ್‌ಗಳನ್ನು ಗೆದ್ದರು.
ಬೈಕ್ ವಿಭಾಗದಲ್ಲಿ ವಿಶ್ವಾಸ್ ಎಸ್.ಡಿ ಸರ್ವಾಂಗೀಣ ಪ್ರಶಸ್ತಿ ತಮ್ಮದಾಗಿಸಿಕೊಂಡರು. 2000 ಕಿ.ಮೀ ದೂರದ rally ಸೆಪ್ಟೆಂಬರ್ 2ರಂದು ಬೆಂಗಳೂರಿನಲ್ಲಿ ಆರಂಭಗೊಂಡಿತ್ತು. ಕರ್ನಾಟಕ, ಮಹಾರಾಷ್ಟ್ರ ಮಾರ್ಗವಾಗಿ ಸಾಗಿದ rally ಗೋವಾದಲ್ಲಿ ಅಂತ್ಯಗೊಂಡಿದೆ.

Results: Cars: 1. Gaurav Gill/ Musa Sharif – 6:57:44, 2. Phillippos Matthai / PVS Moorthy – 7:12:00, 3. Samrat Yadav / Karan Aukta – 7:21:10
Bikes: 1. Vishwas S.D, 2. Vinay Prasad, 3. Yuva Kumar
MSDD 2018 Car Open: 1. Pramod Vig / Prakash M, 2. Raghunandan / Sakthevel, 3. Santhosh / Naga
MSDD 2018 SUV Open: 1. Vinay Kumar / Ravi Kumar
MSDD 2018 Day Car – OE: 1. Srikanth / Raghuraman, 2. Nanditha Reddy / Sanjana Reddy
MSDD 2018 Day SUV – OE: 1. Philip Baklin / David Sharon, 2. Deepak Sachdeva / Japjyot Singh
MSDD 2018 Day Couple: 1. Captain Abhilasha Singh / Shailendra Singh, 2. Anil Abbas / Sini Anil, 3. Snighda Kemkar / Balachandra
MSDD 2018 Day All Ladies: 1 Geetha Wadhwa / Pratibha, 2. Ashima Duggal / Amrita Shergil, 3. Usha Jain / Harshitha J Sonia

LEAVE A REPLY

Please enter your comment!
Please enter your name here

one × 1 =