ಕಿವೀಸ್ ‘ಎ’ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮನೀಶ್ ಪಾಂಡೆ ಬಳಗ

0

ಮೌಂಟ್ ಮೌಂಗನ್ಯುಯ್, ಡಿಸೆಂಬರ್ 11: ಆತಿಥೇಯ ನ್ಯೂಜಿಲೆಂಡ್ ‘ಎ’ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ‘ಎ’ ತಂಡ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ಬೇ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಭಾರತ ‘ಎ’ ತಂಡ 75 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.

Brief scores

India A: 275/8 in 50 overs (Anmolpreeth Singh 71, Ishan Kishan 39, Ankit Bawne 48, Vijay Shankar 42; SHA Rance 3/49; Ferguson 2/20) beat New Zealand A: 200 all out in 44.2 overs (Seifert 52; Siddharth Kaul 4/37, K Gowtham 2/40)

LEAVE A REPLY

Please enter your comment!
Please enter your name here

12 − 10 =