ಪಿಪಿಎಸ್‌ಎಂ ಬ್ಯಾಡ್ಮಿಂಟನ್ : ಗಿರಿವಾಸನ್, ಹಿತಾಶ್ರೀ ಚಾಂಪಿಯನ್ಸ್

0
Winners of the PPSM Badminton Championship 2018.

ಬೆಂಗಳೂರು, ಆಗಸ್ಟ್ 21: ಯುವ ತಾರೆಗಳಾದ ಜಿ.ಗಿರಿವಾಸನ್ ಮತ್ತು ಹಿತಾಶ್ರೀ, ಪಿಪಿಎಸ್‌ಎಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಬೆಂಗಳೂರಿನ ಬೆಟ್ಟಹಲಸೂರು ಬಳಿಯ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ಬಾಲಕ-ಬಾಲಕಿಯರು ಭಾಗವಹಿಸಿದ್ದರು. ಏಷ್ಯನ್ ಜ್ಯೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಲಕ್ಷ್ಯ ಸೇನ್ ಪ್ರಶಸ್ತಿ ವಿತರಿಸಿದರು.

Results

Boys’ Singles  Under 9
S Girivasan, (Meeka Academy), def. M Dharshan, (DP SPORTS ACADEMY), 15-7 15-5 .

Girls’ Singles Under 9
R Hithaishree, (Skyfinch), def. V Pallavi, (Level up), 15-6 16-14 .

Boys’ Singles  Under 11
G Mayukh, (DYES), def. B Saivasan, (NGBC, Neyveli), 15-9 15-4 .

Girls’ Singles  Under 11
J R Eyazhene, (NGBC, NEYVELI), def. G Naudita, (Indian Sports Academy), 15-12 15-6 .

Boys’ Singles Under 13
J R Caven, (NGBC, NEYVELI), def. S Mathi Muhilan, (Meeka Academy), 15-11 16-14 .

Girls’ Singles Under 13
G Naudita, (Indian Sports Academy), def. A Prerana,  (I Sports), 15-8 15-10 .

Boys’ Singles  Under 15
Bhat Suhas, (I Sports), def. M Ankith Kumar, (PBA), 15-9 15-9 .

Girls’ Singles  Under 15
P S Nandana, def. P Jennifer, (PPSM), 15-10 15-13 .

Boys’ Singles  Under 17
N Shikhar, def. S Jatin, (PPSM)), 15-12 15-5 .

Girls’ Singles Under 17
Ganesh Rashmi, (DYES), def. P Amrutha, (ASA), 15-9 13-15 15-11 .

LEAVE A REPLY

Please enter your comment!
Please enter your name here

eighteen − sixteen =