ಪ್ರೇಮಿಗಳ ದಿನಕ್ಕೆ ಗೌತಮ್ ಗಂಭೀರ್ ಶುಭ ಕೋರಿದ್ದು ಯಾರಿಗೆ ಗೊತ್ತಾ..?

0
PC: Gambhir/Twitter

ಬೆಂಗಳೂರು, ಫೆಬ್ರವರಿ 13: ಗುರುವಾರ ಪ್ರೇಮಿಗಳ ದಿನ… ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಪ್ರೇಮಿಗಳ ದಿನಕ್ಕೆ ವಿಶಿಷ್ಠವಾಗಿ ಶುಭ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್ ”ನಿಮ್ಮ ಶ್ವಾಸಕೋಶವನ್ನು ಪ್ರೀತಿ. ಹೊರಗೆ ಹೋಗುವಾಗ ಮಾಸ್ಟ್ ಧರಿಸಿ” ಎಂದು ಜನತೆಗೆ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಲ್ಲಾ ಪ್ರಕಾರದ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ 37 ವರ್ಷಗ ಗೌತಮ್ ಗಂಭೀರ್ Gautamgambhirfoundation.org ಮೂಲಕ ಶ್ವಾಸಕೋಶದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

2 + seven =