ಫಿಬಾ ಏಷ್ಯಾ U-18: ಇರಾನ್ ವಿರುದ್ಧ ಭಾರತಕ್ಕೆ ಪ್ರಯಾಸದ ಜಯ

0
PC: FIBA Asia
ಬೆಂಗಳೂರು, ಅಕ್ಟೋಬರ್ 29: ಮುಂದಿನ ಆವೃತ್ತಿಯಲ್ಲಿ ಎ ಡಿವಿಜನ್ ಗೆ ಬಡ್ತಿ ಪಡೆಯುವ ಪ್ರಯತ್ನದಲ್ಲಿರುವ ಭಾರತ ತಂಡ, ಫಿಭಾ ಏಷ್ಯಾ U-18 ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ನ ತನ್ನ ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ 76-65 ಅಂಕಗಳ ಪ್ರಯಾಸದ ಗೆಲುವು ಸಾಧಿಸಿದೆ.
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇರಾನ್ ಗೆ ಸೋಲುಣಿಸಿತು.

Results: Division B (Group A): India 76 (Sreekala Rani 19) bt iran 65 (F A Ghazvini 22) (23-13, 17-22, 16-12, 17-18); Singapore 83 (Xingyue 9) bt Guam 35 (Mia San Nicolas 14) (35-10, 9-9, 17-12, 22-04).

Group B: Hong Kong 78 (Tan Fung TF Ma 9) bt Samoa 50 (Harmony Harder 3) (21-11, 21-13, 18-15, 18-11); Syria 56 (A A Aslanian 25) bt Kazakhstan 40 (Maria Zaitseva 8) (14-6, 12-6, 16-13, 14-15).

LEAVE A REPLY

Please enter your comment!
Please enter your name here

12 − 2 =