ಫಿಬಾ ಏಷ್ಯಾ U-18: ಸತತ 3ನೇ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಭಾರತ

0
Slice of action from the India and Singapore match. PC: FIBA Asia

ಬೆಂಗಳೂರು, ಅಕ್ಟೋಬರ್ 31: ಸಿಂಗಾಪುರ ತಂಡವನ್ನು 79-49 ಅಂಕಗಳಿಂದ ಭರ್ಜರಿಯಾಗಿ ಮಣಿಸಿದ ಆತಿಥೇಯ ಭಾರತ ತಂಡ, ಫಿಬಾ ಏಷ್ಯಾ U-18 ಬಾಸ್ಕೆಟ್ ಬಾಲ್ ಚಾಂಪಿಯನ್ಷಿಷ್ ನ ಡಿವಿಜನ್ ಬಿ, ಗ್ರೂಪ್ ‘ಎ’ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯರು ಸಂಪೂರ್ಣ ಪ್ರಾಬಲ್ಯ ಮೆರೆದರು. ಫಿಬಾ Rankingನಲ್ಲಿ 37ನೇ ಸ್ಥಾನ ಹೊಂದಿರುವ ಭಾರತ ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ, 2ನೇ ಪಂದ್ಯದಲ್ಲಿ ಗುವಾಮ್ ವಿರುದ್ಧ ಗೆಲುವು ದಾಖಲಿಸಿತ್ತು. ಸಿಂಗಾಪುರ ವಿರುದ್ಧ ಗುಲಾಬ್ಶ ಅಲಿ 21 ಅಂಕಗಳನ್ನು ಕಲೆ ಹಾಕಿದರು.

Results: Division B (Group A): India 79 (Gulabsha Ali 21) beat Singapore 49 (Shuting Valentia Wong 12) (20-3, 18-22, 25-11, 16-13); Guam 55 (Mia San Nicolas 21) lost to Iran 98 (Fatemeh Aghazadegan Ghazvini 28) (19-18, 08-29, 14-18, 14-33).

Group B: Hong Kong 80 (Put Ying Ho 22) beat Kazakhstan 73 (Inna Kulikova 21) (15-18, 18-22, 29-14, 19-19); Samoa 37 (T. Stowers 11) lost to Syria 44 (Anna Aghnanian Aslanian 19) (12-7, 8-19, 4-13, 13-5).

LEAVE A REPLY

Please enter your comment!
Please enter your name here

8 + thirteen =