ಬಾಸ್ಕೆಟ್‌ಬಾಲ್: ಫೈನಲ್ ಪ್ರವೇಶಿಸಿದ ಆತಿಥೇಯ ವಿಜಯಾ ಬ್ಯಾಂಕ್ ತಂಡ

0
Nagaraj M of Vijaya Bank attempts to score past Vivek Goti of Indian Navy.

ಬೆಂಗಳೂರು: ಅರವಿಂದ್ ಆರ್ಮುಗಂ (19 ಪಾಯಿಂಟ್ಸ್), ಅನಿಲ್ ಕುಮಾರ್ (17) ಮತ್ತು ಹರೀಶ್ (13) ತಮ್ಮ ಉತ್ತಮ ಆಟದ ಮೂಲಕ ಮಲ್ಲೇಶ್ವಂನ ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಆತಿಥೇಯ ವಿಜಯಾ ಬ್ಯಾಂಕ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಜಯಾ ಬ್ಯಾಂಕ್ ತಂಡ, ಇಂಡಿಯನ್ ನೇವಿ ತಂಡವನ್ನು 77-75 ಅಂಕಗಳಿಂದ ರೋಚಕವಾಗಿ ಸೋಲಿಸಿತು.

Results (semifinals): Vijaya Bank 77 (Arvind Arumugam 19 pts, Anil Kumar 17 pts, Harish M 13 pts) beat Indian Navy 75 (Mahipal Singh 28 pts, Mandeep Singh 19 pts) [24-15, 16-24, 12-19, 25-17]

LEAVE A REPLY

Please enter your comment!
Please enter your name here

7 + seventeen =