ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್: ವರ್ಲ್ಡ್ ನಂ.1 ಆಟಗಾರ್ತಿಗೆ ಸಿಂಧು ಶಾಕ್

0

ಗುವಾಂಗ್ ಜೌ, ಡಿಸೆಂಬರ್ 14: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ತೈವಾನ್ ನ ತೈಯ್ ಜಬ ಯಿಂಗ್ ಅವರಿಗೆ ಶಾಕ್ ನೀಡಿದ್ದಾರೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ತಾಯ್ ವಿರುದ್ಧ ಸಿಂಧು, 14-21, 21-16, 21-18 ಗೇಮ್ ಗಳಲ್ಲಿ ಗೆಲುವು ಸಾಧಿಸಿದರು. ಇದು ತಾಯ್ ವಿರುದ್ಧ ಅನುಭವಿಸಿದ 6 ಸೋಲುಗಳ ನಂತರ ಸಿಂಧು ಅವರ ಮೊದಲ ಗೆಲುವಾಗಿದೆ.

LEAVE A REPLY

Please enter your comment!
Please enter your name here

9 − four =