ಮನೀಶ್ ಪಾಂಡೆ ಶತಕ: ನ್ಯೂಜಿಲೆಂಡ್ ‘ಎ’ ವಿರುದ್ಧ ಸರಣಿ ಗೆದ್ದ ಭಾರತ ‘ಎ’

0

ಮೌಂಟ್ ಮೌಂಗನ್ಯುಯ್, ಡಿಸೆಂಬರ್ 9: ನಾಯಕ ಮನೀಶ್ ಪಾಂಡೆ (111*) ಅವರ ಆಕರ್ಷಕ ಶತಕದ ನೆರವಿನಿಂದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದ ಭಾರತ ‘ಎ’ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಅಲ್ಲದೆ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಸರಣಿ ಗೆದ್ದುಕೊಂಡಿದೆ. ಬೇ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 300 ರನ್ ಗುರಿ ಬೆನ್ನಟ್ಟಿದ ಭಾರತ ‘ಎ’ ತಂಡ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ನಾಯಕ ಮನೀಶ್ ಪಾಂಡೆ 109 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಸ್ ನೆರವಿನಿಂದ ಅಜೇಯ 111 ರನ್ ಗಳಿಸಿ ಗೆಲುವು ತಂದಿತ್ತರು. ಶ್ರೇಯಸ್ ಅಯ್ಯರ್(59) ಮತ್ತು ವಿಜಯ್ ಶಂಕರ್(59) ಅರ್ಧಶತಕ ಗಳಿಸಿದರು.

Brief scores 

New Zealand ‘A’: 299/9 in 50 overs (GH Worker 99, WA Young 102; Khaleel Ahmad 2/65, Navdeep Saini 2/68, K Goethals 1/40) lost to India ‘A’: 300/5 in 49 overs (Manish Pandey 111 not out, Shreyas Iyer 59, Vijay Shankar 59; HK Bennet 2/45) by 5 wickets.

LEAVE A REPLY

Please enter your comment!
Please enter your name here

twelve + 14 =