ಮಾರುತಿ ಸುಜುಕಿ ದಕ್ಷಿಣ್ ಡೇರ್ rally: ಗೌರವ್ ಗಿಲ್‌ಗೆ ಮುನ್ನಡೆ

0
Gaurav Gill of Team Mahindra Adventure in action.
ದಾವಣಗೆರೆ(ಕರ್ನಾಟಕ), ಸೆಪ್ಟೆಂಬರ್ 3: ಭಾರತದ ಅಗ್ರಮಾನ್ಯ ರೇಸ್ ಡ್ರೈವರ್ ಗೌರವ್ ಗಿಲ್, ಅಮೋಘ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು, ಸೋಮವಾರ ಆರಂಭಗೊಂಡ 10ನೇ ಆವೃತ್ತಿಯ ಮಾರುತಿ ಸುಜುಕಿ ದಕ್ಷಿಣ ಡೇರ್ rallyಯ ಮೊದಲ ದಿನವೇ ಮುನ್ನಡೆ ಸಾಧಿಸಿದ್ದಾರೆ.
ಮಹಿಂದ್ರಾ ಅಡ್ವೆಂಚರ್‌ನ ಡ್ರೈವರ್ ಗಿಲ್, ತಮ್ಮ ನಂಬಿಕಸ್ಥ ಸಹ ಡ್ರೈವರ್ ಮೂಸಾ ಶರೀಫ್ ಅವರೊಂದಿಗೆ ದಿನದ ಎಲ್ಲಾ ವಿಶೇಷ ಹಂತಗಳನ್ನು ದಾಟಿ 2:25:47 ಗಂಟೆಗಳಲ್ಲಿ ರೇಸ್ ಪೂರ್ಣಗೊಳಿಸಿದರು.

LEAVE A REPLY

Please enter your comment!
Please enter your name here

13 + 10 =