ಯೂತ್ ಒಲಿಂಪಿಕ್ಸ್ ಗೇಮ್ಸ್ : ಭಾರತ ತಂಡಗಳಿಗೆ ವಿವೇಕ್ ಸಾಗರ್, ಸಲಿಮಾ ಟೆಟೆ ಸಾರಥ್ಯ

0

ಹೊಸದಿಲ್ಲಿ: ಅಕ್ಟೋಬರ್ 6ರಿಂದ 18ರವರೆಗೆ ನಡೆಯಲಿರುವ ಬ್ಯೂನೋಸ್ ಏರ್ಸ್ 2018 ಯೂತ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತದ 18 ವರ್ಷದೊಳಗಿನವರ ಪುರುಷರ ತಂಡವನ್ನು ವಿವೇಕ್ ಸಾಗರ್ ಪ್ರಸಾದ್ ಮತ್ತು ಮಹಿಳಾ ತಂಡವನ್ನು ಸಲಿಮಾ ಟೆಟೆ ಮುನ್ನಡೆಸಲಿದ್ದಾರೆ. ತಲಾ 5 ಮಂದಿ ಆಟಗಾರರು ಮಾತ್ರ ಈ ಟೂರ್ನಿಯ ಪಂದ್ಯದಲ್ಲಿ ಆಡಲಿದ್ದಾರೆ.

ಭಾರತದ 18 ವರ್ಷದೊಳಗಿನವರ ಪುರುಷರ ಹಾಕಿ ತಂಡ

ವಿವೇಕ್ ಸಾಗರ್ ಪ್ರಸಾದ್

ಗೋಲ್‌ಕೀಪರ್ಸ್: ಪ್ರಶಾಂತ್ ಕುಮಾರ್ ಚೌಹಾಣ್ (ಉಪನಾಯಕ), ಪವನ್.
ಡಿಫೆಂಡರ್ಸ್ : ರವಿಚಂದ್ರ ಸಿಂಗ್, ಸಂಜಯ್.
ಮಿಡ್‌ಫೀಲ್ಡರ್ಸ್ : ವಿವೇಕ್ ಸಾಗರ್ ಪ್ರಸಾದ್ (ನಾಯಕ), ಮಣಿಂದರ್ ಸಿಂಗ್.
ಫಾರ್ವರ್ಡ್ಸ್ : ಶಿವಂ ಆನಂದ್, ರಾಹುಲ್ ಕುಮಾರ್ ರಾಜ್‌ಭಾರ್, ಸುದೀಪ್ ಚಿರ್ಮಾಕೊ.

ಭಾರತದ 18 ವರ್ಷದೊಳಗಿನವರ ಮಹಿಳಾ ಹಾಕಿ ತಂಡ

Salima Tete

ಗೋಲ್‌ಕೀಪರ್ಸ್: ಬಿಚು ದೇವಿ ಖರಿಬಮ್, ಖುಷ್ಬೂ.
ಡಿಫೆಂಡರ್ಸ್ : ಇಶಿಕಾ ಚೌಧರಿ, ಸಮಿಮಾ ಟೆಟೆ (ನಾಯಕಿ).
ಮಿಡ್‌ಫೀಲ್ಡರ್ಸ್ : ರೀತ್, ಚೇತನಾ.
ಫಾರ್ವರ್ಡ್ಸ್ : ಸಂಗೀತಾ ಕುಮಾರಿ, ಮುಮ್ತಾಜ್ ಖಾನ್, ಲಾಲ್ರೆಮ್ಸಿಯಾಮಿ (ಉಪನಾಯಕಿ).

LEAVE A REPLY

Please enter your comment!
Please enter your name here

3 × 2 =