ರಣಜಿ ಟ್ರೋಫಿ: ಕರ್ನಾಟಕಕ್ಕೆ ವಿದರ್ಭ ಮೊದಲ ಎದುರಾಳಿ

0

ಬೆಂಗಳೂರು, ಆಗಸ್ಟ್ 27: 2018-19ನೇ ಸಾಲಿನ ದೇಶೀಯ ಕ್ರಿಕೆಟ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ನವೆಂಬರ್ 2ರಂದು ಆರಂಭವಾಗಲಿರುವ ರಣಜಿ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಹಾಲಿ ಚಾಂಪಿಯನ್ ವಿದರ್ಭ ತಂಡವನ್ನು ಎದುರಿಸಲಿದೆ.
ಕರ್ನಾಟಕ ಈ ಬಾರಿ ಕಠಿಣ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ವಿದರ್ಭ ಮುಂಬೈ, ಮಹಾರಾಷ್ಟ್ರ, ಸೌರಾಷ್ಟ್ರ, ಗುಜರಾತ್, ರೈಲ್ವೇಸ್, ಛತ್ತೀಸ್‌ಗಢ ಮತ್ತು ಬರೋಡ ತಂಡಗಳ ಸವಾಲನ್ನು ಕರ್ನಾಟಕ ತಂಡ ಎದುರಿಸಬೇಕಿದೆ.
ವಿಜಯ್ ಹಜಾರೆ ಟ್ರೋಫಿಯ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಕರ್ನಾಟಕ ತಂಡ ತವರು ನೆಲದಲ್ಲಿ ಆಡಲಿದ್ದು, ಸೆಪ್ಟೆಂಬರ್ 20ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಫೆಬ್ರವರಿ 21ರಂದು ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಕರ್ನಾಟಕ ತಂಡ ಅಸ್ಸಾಂ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.

Karnataka team schedule for Ranji Trophy 2018-19:

Match No.1: Nov. 12, vs Vidharba,
Match No.2: Nov. 20, vs Mumbai,
Match No.3: Nov. 28, vs Maharashtra,
Match No.4: Dec. 06, vs Saurashtra,
Match No.5: Dec. 14, vs Gujarat,
Match No.6: Dec. 22, vs Railways,
Match No.7: Dec. 30, vs Chhattisgarh,
Match No.8: Jan. 07, vs. Baroda.

 

Karnataka schedule for Vijay Hazare Trophy 2018-19:

Match No.1: Sep 20, vs Maharashtra, Chinnaswamy Stadium,
Match No.2: Sep 21, vs Mumbai, Chinnaswamy Stadium,
Match No.3: Sep 24 vs Goa, Just Cricket,
Match No.4: Sep 26, vs Baroda, Just Cricket,
Match No.5: Sep 30, vs Vidharba, Alur Ground II,
Match No.6: Oct 04 vs Railways, Chinnaswamy Stadium,
Match No.7: Oct 06, vs Himachal Pradesh, Chinnaswamy Stadium,
Match No.8: Oct 08, vs Punjab, Chinnaswamy Stadium.

 

Karnataka schedule for Syed Mushtaq Ali Trophy (T20) 2018-19:

Match No.1: Feb 21 vs Assam,
Match No.2: Feb 22 vs Bengal,
Match No.3: Feb 24 vs Arunachal Pradesh,
Match No.4: Feb 25 vs Mizoram,
Match No.5: Feb 27 vs Chhattisgarh,
Match No.6: Feb 28 vs Odisha,
Match No.7: Mar 02 vs Haryana

LEAVE A REPLY

Please enter your comment!
Please enter your name here

8 + twenty =