ರಣಜಿ ಟ್ರೋಫಿ: ಕರ್ನಾಟಕದ ಮೇಲುಗೈಗೆ ಜೈದೇವ್ ಶಾ ಅಡ್ಡಿ

0

ರಾಜ್ ಕೋಟ್, ಡಿಸೆಂಬರ್ 6: ವೃತ್ತಿಜೀವನದ ಕಟ್ಟ ಕಡೆಯ ರಣಜಿ ಪಂದ್ಯವಾಡುತ್ತಿರುವ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಶಾ(97), ಎಲೈಟ್ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕದ ಮೇಲುಗೈಗೆ ಅಡ್ಡಿಯಾಗಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ಸ್ಪಿನ್ನರ್ ಜೆ.ಸುಚಿತ್ (5/104) ದಾಳಿಗೆ ತತ್ತರಿಸಿದ ಸೌರಾಷ್ಟ್ರ 119 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ ಜೈದೇವ್ ಶಾ ತಂಡಕ್ಕೆ ಆಸರೆಯಾದರು.

Brief scores: Saurashtra (I innings): 288/9 in 91 overs (Harvik Desai 26, Arpit Vasavada 38, Jaydev Shah 97, Prerak Mankad 37, Kamlesh Makvana 31, J. Suchith 5/104, Pawan Deshpande 3/78) vs Karnataka.

LEAVE A REPLY

Please enter your comment!
Please enter your name here

two + fourteen =