ರೇವಾ ಇಂಡಿಪೆಂಡೆನ್ಸ್ ಡೇ ಟಿ20 : ಜೈನ್ ಕಾಲೇಜು ಚಾಂಪಿಯನ್

0

ಬೆಂಗಳೂರು, ಆಗಸ್ಟ್ 15: ಜೈನ್ ಪ್ರಿ ಯೂನಿವರ್ಸಿಟಿ ಕಾಲೇಜು, ವಿವಿ ಪುರಂ ತಂಡ, ರೇವಾ ಇಂಡಿಪೆಂಡೆನ್ಸ್ ಡೇ ಟಿ20 ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.
ಈ ಟೂರ್ನಿಯನ್ನು ರೇವಾ ಇಂಡಿಪೆಂಡೆಂಟ್ ಪಿಯು ಕಾಲೇಜು ಆಯೋಜಿಸಿತ್ತು. ಫೈನಲ್ ಪಂದ್ಯದಲ್ಲಿ ಜೈನ್ ಕಾಲೇಜು ತಂಡ, ಜೈನ್ ಪಿಯು ಕಾಲೇಜು ಜಯನಗರ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

Brief scores: Jain PU College, Jayanagar: 92 all out in 20 overs (Khush 24, Prajwal 4/13, Srivatsa 2/17) lost to Jain PU College, VV Puram: 96/3 in 14 overs (Nishit 40 not out, Omar 24 not out) by 7 wickets.

LEAVE A REPLY

Please enter your comment!
Please enter your name here

7 + five =