ಸಮರ್ಥ್ ಶತಕ ವ್ಯರ್ಥ, ಕರ್ನಾಟಕಕ್ಕೆ 3ನೇ ಸೋಲು

0
R. Vinay Kumar. PC: BCCI Domestic

ಬೆಂಗಳೂರು, ಸೆಪ್ಟೆಂಬರ್ 26: ಪ್ರಸಕ್ತಸಾಲಿನ ವಿಜಯ್ ಹಜಾರೆ ಟ್ರೋಫಿಏಕದಿನ ಟೂರ್ನಿಯಲ್ಲಿ ಹಾಲಿಚಾಂಪಿಯನ್ ಕರ್ನಾಟಕ ತಂಡದಅದೃಷ್ಠ ಯಾಕೋ ಸರಿಯಿದ್ದಂತಿಲ್ಲ.ಸತತ 4ನೇ ಪಂದ್ಯದಲ್ಲೂ ಕರ್ನಾಟಕತಂಡಕ್ಕೆ ಜಯ ಮರೀಚಿಕೆಯಾಗಿಯೇಉಳಿದಿದೆ.

ಜಸ್ಟ್ ಕ್ರಿಕೆಟ್ ಮೈದಾನದಲ್ಲಿಬುಧವಾರ ನಡೆದ ಎಲೈಟ್ ಎಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡಬರೋಡ ವಿರುದ್ಥ 7 ವಿಕೆಟ್ ಗಳಸೋಲು ಅನುಭವಿಸಿತು. ಇದುಟೂರ್ನಿಯಲ್ಲಿ ಹಾಲಿಚಾಂಪಿಯನ್ನರಿಗೆ ಎದುರಾದ 3ನೇಸೋಲು. ಮೊದಲೆರಡು ಪಂದ್ಯಗಳಲ್ಲಿಮಹಾರಾಷ್ಟ್ರ ಮತ್ತು ಮುಂಬೈ ವಿರುದ್ಧಕರ್ನಾಟಕ ಸೋಲು ಕಂಡಿತ್ತು.ಗೋವಾ ವಿರುದ್ಧದ 3ನೇ ಪಂದ್ಯಮಳೆಯಿಂದಾಗಿ ರದ್ದಾಗಿತ್ತು.

Brief scores: Karnataka: 237 all out in 50 overs (Ravikumar Samarth 102, Mayank Agarwal 34, Karun Nair 37, Krishnappa Gowtham 28, Atit Sheth 4/42, Krunal Pandya 2/50, B. Pathan 2/38) lost to Baroda: 230/3 in 43.3 overs (Kedar Devdhar 123, Deepak Hooda 62) by 7 wickets (VJD method)

LEAVE A REPLY

Please enter your comment!
Please enter your name here

19 + eleven =