ಸರ್ ಸೈಯದ್ ಕ್ರಿಕೆಟರ್ಸ್ ತಂಡಕ್ಕೆ ಕೆಎಸ್‌ಸಿಎ ಟಿ20 ಚಾಂಪಿಯನ್‌ಷಿಪ್

0

ಬೆಂಗಳೂರು, ಫೆಬ್ರವರಿ 7: ಸರ್ ಸೈಯದ್ ಕ್ರಿಕೆಟರ್ಸ್ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ)ಯ ಪ್ರಸಕ್ತ ಸಾಲಿನ ಟಿ20 ಚಾಂಪಿಯನ್ ಷಿಪ್ ತನ್ನದಾಗಿಸಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ಸೈಯದ್ ಕ್ರಿಕೆಟರ್ಸ್ ತಂಡ ಸೋಷಿಯಲ್ ಕ್ರಿಕೆಟರ್ಸ್ ತಂಡವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸೋಷಿಯಲ್ ಕ್ರಿಕೆಟರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಕಲೆ ಹಾಕಿದರೆ, ಗುರಿ ಬೆನ್ನಟ್ಟಿದ ಸೈಯದ್ ಕ್ರಿಕೆಟರ್ಸ್ ತಂಡ 16.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಜಯಭೇರಿ ಬಾರಿಸಿತು.

ಕೆಎಸ್ ಸಿಎ ಆಡಳಿತ ಮಂಡಳಿ ಸದಸ್ಯ ಹಾಗೂ ಮಾಧ್ಯಮ ವಕ್ತಾರರಾಗಿರುವ ವಿನಯ್ ಮೃತ್ಯುಂಜಯ, ಸರ್ ಸೈಯದ್ ಕ್ರಿಕೆಟರ್ಸ್ ಕ್ಲಬ್ ತಂಡದ ಕಾರ್ಯದರ್ಶಿಯಾಗಿದ್ದಾರೆ.

Brief scores (Final): Social Cricketers: 131 for 7 in 20 overs (Vijay Kumar Patil 31, Rakshith Shivakumar 45, Manoj Bhandage 4/16) lost to Sir Syed Cricketers: 132 for 2 in 16.2 overs (Luvnith Sisodia 66, Parikshith 38, Melu Kranthi Kumar 21 not out) by 8 wickets.

LEAVE A REPLY

Please enter your comment!
Please enter your name here

seventeen − fifteen =