ಸುಲ್ತಾನ್ ಆಫ್‌ ಜೋಹರ್ ಕಪ್: ಭಾರತದ ಜಯದ ಆರಂಭ

0
PC: Hockey India

ಜೊಹರ್ ಬಹ್ರು (ಮಲೇಷ್ಯಾ), ಅಕ್ಟೋಬರ್ 6: ಭಾರತದ ಕಿರಿಯರ ಪುರುಷರ ಹಾಕಿ ತಂಡ, 8ನೇ ಆವೃತ್ತಿಯ ಸುಲ್ತಾನ್ ಆ್ ಜೋಹರ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು 2-1 ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದೆ.
ಭಾರತ ಪರ ಹರ್ಮನ್‌ಜೀತ್ ಸಿಂಗ್(12ನೇ ನಿಮಿಷ) ಮತ್ತು ಶಿಲಾನಂದ್ ಲಾಕ್ರ(46ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರೆ, ಪರಾಜಿತ ಮಲೇಷ್ಯಾ ಪರ ಮುಹಮ್ಮದ್ ಜೈದಿ(47ನೇ ನಿಮಿಷ) ಏಕೈಕ ಗೋಲು ಗಳಿಸಿದರು.
ಭಾನುವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

4 + 1 =