ಸ್ಟಾರ್ ಕಿಂಗ್‌ಫಿಷರ್ ಕಪ್: ಕಾಗ್ನಿಜೆಂಟ್ ತಂಡ ಚಾಂಪಿಯನ್

0

ಬೆಂಗಳೂರು, ಡಿಸೆಂಬರ್ 30: ಫೈನಲ್ ಪಂದ್ಯಗಳಲ್ಲಿ 2 ಸುಲಭ ಗೆಲುವು ದಾಖಲಿಸಿದ ಕಾಗ್ನಿಜೆಂಟ್ ತಂಡ, ಪ್ರತಿಷ್ಠಿತ ಸ್ಟಾರ್ ಕಿಂಗ್‌ಫಿಷರ್ ಕಪ್ ಅಂತರ್ ಕಾರ್ಪೊರೆಟ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಎರಡನೇ ಫೈನಲ್ ಪಂದ್ಯದಲ್ಲಿ ಹರೀಶ್ ಅವರ ಅಜೇಯ 47 ರನ್ ಹಾಗೂ ವಿಶಾಲ್ (29 ರನ್ 3/11) ಅವರ ಆಲ್ರೌಂಡ್ ಆಟದಿಂದಾಗಿ ಕಾಗ್ನಿಜೆಂಟ್ ತಂಡ DXC HP ತಂಡವನ್ನು 39 ರನ್ ಗಳಿಂದ ಸೋಲಿಸಿತು. 3ನೇ ಫೈನಲ್ ಪಂದ್ಯದಲ್ಲಿ ಕಾಗ್ನಿಜೆಂಟ್ ತಂಡ ಸಪ್ನಾ ರಾಯಲ್ಸ್ ತಂಡವನ್ನು 10 ರನ್ ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮೊದಲ ಫೈನಲ್ ಪಂದ್ಯದಲ್ಲಿ DXC HP ತಂಡ ಸಪ್ನಾ ರಾಯಲ್ಸ್ ವಿರುದ್ಧ 3 ರನ್ ಗಳ ರೋಚಕ ಗೆಲುವು ಸಾಧಿಸಿ ರನ್ನರ್ಸ್ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.

Brief scores (Finals): Final 1: DXC HP: 105/3 in 14.1 overs (Vrijesh 32, Pradeep 34) bt Sapna Royals: 102 all out in 15.1 overs (Ravi 36, Gautham 23, Pratap 3/17, Pradeep 2/13) by 3 runs.

Final 2: Cognizant: 148/3 in 16 overs (Harish 47 n.o, Vishal 29, Sagar 37, Jitendra 3/33) bt DXC HP: 109/7 in 16 overs (Pradeep 32, Arun 25, Vishal 3/11, Lalan 2/16) by 39 runs.

Final 3: Cognizant: 143/5 in 15 overs (Harish 45, Sai 2/19) bt Sapna Royals: 133/9 in 15 overs (Ravi 35, Jithin 21, Kundan 3/17, Lalan 2/21, Vishal 2/25) by 10 runs.

Special Awards: Best batsman: Kiran (Cognizant) – 230 runs; Best bowler: Tabrez – 13 wickets; Best All-rounder: Pradeep (HP) 266 runs & 4 wickets; Best bowling figures in finals: Sudeep (Sapna Royals) – 8 wickets.

LEAVE A REPLY

Please enter your comment!
Please enter your name here

eight − 4 =