ಸ್ಯಾಫ್ ಕಪ್: ಫೈನಲ್‌ನಲ್ಲಿ ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ ಸೋಲು

0

ಢಾಕಾ, ಸೆಪ್ಟೆಂಬರ್ 15: ಭಾರತ ಫುಟ್ಬಾಲ್ ತಂಡ, ಸ್ಯಾಫ್ ಕಪ್ ಟೂರ್ನಿಯ ಫೈನಲ್‌ನಲ್ಲಿ ಮಾಲ್ದೀವ್ಸ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲುಂಡು ನಿರಾಸೆ ಅನುಭವಿಸಿದೆ.
ಬಂಗಬಂಧು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಪರ ಸುಮೀತ್ ಪಾಸಿ 90+1ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಮಾಲ್ದೀವ್ಸ್ ಪರ ಇಬ್ರಾಹಿಂ ಹುಸೇನ್(19ನೇ ನಿಮಿಷ) ಮತ್ತು ಅಲಿ ಫಾಸಿರ್(73ನೇ ನಿಮಿಷ) ಗೋಲು ಗಳಿಸಿ ಭಾರತದ ಸೋಲಿಗೆ ಕಾರಣರಾದರು.

LEAVE A REPLY

Please enter your comment!
Please enter your name here

13 + 2 =