ಸ್ಯಾಫ್ U-18: ಭೂತಾನ್ ವಿರುದ್ದ ಭಾರತದ ಮಹಿಳೆಯರಿಗೆ ಜಯ

0

ಹೊಸದಿಲ್ಲಿ, ಸೆಪ್ಟೆಂಬರ್ 28: ಭಾರತದ 18 ವರ್ಷದೊಳಗಿನವರ ಫುಟ್ಬಾಲ್ ತಂಡ, ಸ್ಯಾಫ್ U-18 ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದು, ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ಭೂತಾನ್ ತಂಡವನ್ನು 4-0 ಗೋಲುಗಳಿಂದ ಮಣಿಸಿದೆ.
ಗ್ರೂಪ್ ಎ ವಿಭಾಗದ ತನ್ನ 2ನೇ ಪಂದ್ಯದದಲ್ಲಿ ಭಾರತ ತಂಡ ಅಕ್ಟೋಬರ್ 2ರಂದು ಮಾಲ್ದೀವ್ಸ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

four + twelve =